ಆಡಳಿತದಲ್ಲಿ ಕನ್ನಡ ಹೋರಾಟ
ಕನ್ನಡ ಆಡಳಿತ ಭಾಷೆ ಆಗಲೇಬೇಕು ಸರ್ಕಾರದಲ್ಲಿ
ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು
ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು.
ಕನ್ನಡ ತಂತ್ರಾಂಶ ಸರಿಪಡಿಸಬೇಕು.
ಸರೋಜಿನಿ ಮಹಿಷಿ ವರದಿ ಅಳವಡಿಸಿಲ್ಲ
ಕನ್ನಡಕ್ಕೆ ಅನ್ಯಾಯ ಕನ್ನಡಿಗರು,ಕರ್ನಾಟಕ ಸರ್ಕಾರದಿಂದ
ನಂಜುಂಡಪ್ಪ ವರದಿ ಸರಿಯಾಗಿ ಅಳವಡಿಸಿಲ್ಲ
ಉತ್ತರ ಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡಿಗರೇ ಏಳಿ ಎದ್ದೇಳಿ, ಹೋರಾಟ ಮಾಡೋಣ
ಕನ್ನಡಿಗರೇ ಎಷ್ಟು, ದಿನ ಸುಮ್ಮನೆ ಇರುತ್ತೀರಿ?
ಕನ್ನಡಿಗರು ಕನ್ನಡ ಭಾಷೆಗೆ ಮಾಡಿರುವ ಅನ್ಯಾಯ ಸರಿಪಡಿ
ಎಲ್ಲರು ಸೇರಿ ಒಗ್ಗಟ್ಟಿನಲ್ಲಿ ಬಲವಿದೆ
ಕನ್ನಡಿಗರೇ ಏಳಿ ಕನ್ನಡಕ್ಕೆ ಚಳುವಳಿ ಮಾಡೋಣ
ಕನ್ನಡದ ಉಳಿವಿಗಾಗಿ ನಿಮ್ಮ ಧೈರ್ಯ, ಯೋಚನೆ, ಯೋಜನೆ,
ಕನ್ನಡವನ್ನು ಉಳಿಸು ಅಳಿಲುಸೇವೆ ಮಾಡೋಣ
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ
ಓ, ಬನ್ನಿ, ಸೋದರರೆ ವಿಶ್ವಪಥಕೆ!, ಸೇರಿರೈ ಮನುಜಮತಕೆ,
ಓ ನನ್ನ ಚೇತನ, ಆಗು ನಿ ಅನಿಕೇತನ !
ಎಲ್ಲಾದರು ಇರು ನೀ ಕನ್ನಡವಾಗಿರು
Subscribe to:
Post Comments (Atom)

No comments:
Post a Comment