Monday, May 25, 2009

ಕನ್ನಡದ ಉಳಿವಿಗಾಗಿ ನಿಮ್ಮ ಧೈರ್ಯ, ಯೋಚನೆ, ಯೋಜನೆ, ಎಲ್ಲರು ಸೇರಿ ಒಗ್ಗಟ್ಟಿನಲ್ಲಿ ಬಲವಿದೆ

ಆಡಳಿತದಲ್ಲಿ ಕನ್ನಡ ಹೋರಾಟ
ಕನ್ನಡ ಆಡಳಿತ ಭಾಷೆ ಆಗಲೇಬೇಕು ಸರ್ಕಾರದಲ್ಲಿ
ಕನ್ನಡ ತಂತ್ರಾಂಶ ಅಭಿವೃದ್ದಿ ಆಗಲೇಬೇಕು
ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು.
ಕನ್ನಡ ತಂತ್ರಾಂಶ ಸರಿಪಡಿಸಬೇಕು.


ಸರೋಜಿನಿ ಮಹಿಷಿ ವರದಿ ಅಳವಡಿಸಿಲ್ಲ
ಕನ್ನಡಕ್ಕೆ ಅನ್ಯಾಯ ಕನ್ನಡಿಗರು,ಕರ್ನಾಟಕ ಸರ್ಕಾರದಿಂದ


ನಂಜುಂಡಪ್ಪ ವರದಿ ಸರಿಯಾಗಿ ಅಳವಡಿಸಿಲ್ಲ
ಉತ್ತರ ಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ

ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡಿಗರೇ ಏಳಿ ಎದ್ದೇಳಿ, ಹೋರಾಟ ಮಾಡೋಣ
ಕನ್ನಡಿಗರೇ ಎಷ್ಟು, ದಿನ ಸುಮ್ಮನೆ ಇರುತ್ತೀರಿ?
ಕನ್ನಡಿಗರು ಕನ್ನಡ ಭಾಷೆಗೆ ಮಾಡಿರುವ ಅನ್ಯಾಯ ಸರಿಪಡಿ
ಎಲ್ಲರು ಸೇರಿ ಒಗ್ಗಟ್ಟಿನಲ್ಲಿ ಬಲವಿದೆ
ಕನ್ನಡಿಗರೇ ಏಳಿ ಕನ್ನಡಕ್ಕೆ ಚಳುವಳಿ ಮಾಡೋಣ
ಕನ್ನಡದ ಉಳಿವಿಗಾಗಿ ನಿಮ್ಮ ಧೈರ್ಯ, ಯೋಚನೆ, ಯೋಜನೆ,
ಕನ್ನಡವನ್ನು ಉಳಿಸು ಅಳಿಲುಸೇವೆ ಮಾಡೋಣ



ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ
ಓ, ಬನ್ನಿ, ಸೋದರರೆ ವಿಶ್ವಪಥಕೆ!, ಸೇರಿರೈ ಮನುಜಮತಕೆ,
ಓ ನನ್ನ ಚೇತನ, ಆಗು ನಿ ಅನಿಕೇತನ !
ಎಲ್ಲಾದರು ಇರು ನೀ ಕನ್ನಡವಾಗಿರು

Tuesday, May 19, 2009

ಈ ಕನ್ನಡನಾಡ ಆರಾಧಿಸಿ .....

ಅಗುಳನ್ನ ಕೇಳಿ ಬಂದವರಿಗೆ ಮ್ರಷ್ಟಾನ್ನ ಕೊಟ್ಟೇವು
ನೀರು ಕೇಳಿ ಬಂದವರಿಗೆ ಪಾನಕ ಕೊಟ್ಟೇವು
ಪ್ರೀತಿಯನ್ನು ಕೇಳಿ ಬಂದವರಿಗೆ ನಮ್ಮ ಪ್ರಾಣವನ್ನೇ ಕೊಟ್ಟೇವು ಆದರೆ
ನಮ್ಮ ನಾಡನ್ನು ಕೆಡಿಸ ಬಂದವರ ಗ್ರಹಚಾರ ಬಿಡಿಸಿ ಬಿಟ್ಟೇವು
ನಿಮ್ಮ ಮನೆಯ, ನೆರೆಹೊರೆಯ, ಬಂಧುಬಳಗ, ಗೆಳೆಯ ಸಮೂಹಕ್ಕೆ ಕನ್ನಡ ಕಲಿಯಿರೆಂದು,ಮಾತಾಡಿ ಎಂದು ತಿಳಿಹೇಳಿ........
ಕನ್ನಡನಾಡಿನ ನೆಲ, ಜಲ,ಹಣ ,ಗಾಳಿ, ಕೆಲಸ, ಸವಿಯುತ್ತಿರುವ ನಿಮಗೆ
ಕನ್ನಡ ಕಲಿಯಲು,ಕಲಿಸಲು, ಮಾತಾಡಲು ಏನು ರೋಗ ಎಂದು ಕೇಳಿ....?
ಕನ್ನಡ ಉಳಿಸಿ, ಬೆಳೆಸಿ,
ಆ ಕನ್ನಡ ತಾಯಿ ಭುವನೇಶ್ವರಿಯ ಹರುಷಗೊಳಿಸಿ
ಈ ಕನ್ನಡನಾಡ ಆರಾಧಿಸಿ .....
ಜೈ ಕರ್ನಾಟಕ
ಜೈ ಕನ್ನಡ

Tuesday, May 12, 2009

E Kavi Supporters

Here is the list of all Kannadigas interested to serve Kannadambe. The List is growing and we encourage every Kannadiga to join E Kavi. To join contact us at novamed@aol.com.
Mr. H. Murthy - Mr. M. Lohith - Mr. Abhinash Ganesh - Mr. Manoj Kumar - Dr. Yadi Bale - Dr. M. K. Vamanamurthy - Dr. Mylapanahalli Krishnappa Shivashankar - Mr. D. K. Purushotham - Mr. Ravi Kumar - Mr. Srinivas Achar - Mr. V. M. Kumaraswamy - Mr. Subramanya Sharma - Dr. Subbanna Jayaprakash - Mr. Nagaraju Hasuruvalli - Mr. M. Hanumantharaya - Mr. Hanasoge Aswathnaryana - Mrs. Pushpalatha Kadur - Mr. M. L. G. Krishna - Dr. K. R. S. Murthy - Mrs. Shobha Rao - Mr. K. S. Ramesh - Mr. Vatsa Kumar - Mr. Gangadhar - Mr. Satyan Kalyandurg - Mr. Ravi Causaba - Mr. Sridhara Kadur - Dr. Laximinarayana Ganapathi - Dr. S. Narasingha Rao - Mr. B. G. Mohandas - Dr. G. R. Ravikumar - Mr. E. Chidanand - Mr. B. N. Nagaraj - Mr. Manohar Tonse - Mr. Harish Kumar - Mr. Jayateerth Kulkarni - Dr. Prasad Shastry - Mr. Onkarswamy Goppenahalli - Dr. Vamana Rao - Mr. A. Krishnappa - Mr. B. P. Manjunath - Mrs. Manavi S. Shetty - Mr. Shyam Srinivas - Mr. Satish Shetty - Mr. Nagaraj Srinivas - Mrs. Kavitha Ram - Dr. M. V. Gopinath - Mr. M. N. Nagaraja - Mr. K. S. Shankar - Mr. M. Jayarama - Mr. Babu Gowda - Mr. Subba Rao - Dr. Srini R. Gowda - Mr. S. Ananth - Mr. Hirisave Ramachandra - Dr. Jayanthi Ravikumar - Mr. Anil Royappa - Mr. Sim Murthy - Dr. N. Kumaraswamy - Mr. Sarvotham Shetty - Dr. Lingappa Kalburgi - Mr. Umesh Kotur - Mr. Somashekar - Mr. Sudhakar Shetty - Mrs. Poornima Kumar - Mr. S. R. Madhusudhan - Mr. Pavana Kumar - Mrs. Padma Rao - Mrs. Shyamala Hasuruvalli - Mr. Vish Dixit - Mr.Sameer V Managoli- Mr. Ramesh Kadur - Mr. Mohan Rao - Mrs. Vani Kadur - Mr. Abhishek Reddy - Mr. Chakrapani - Dr. Renu Bale - Mrs. Roopa Chakrapani - Mr. R. Narayanaswamy - Anantha Kadur - Mr. Murali Audipudy - Mr. T. Krishna - Mr. Ramaswamy Kadur - Mrs. Chaya Audipudy - Mr. G. N. Sundar - Mr. C. Mouli - Mr. A. Naik - Mr. A. Prakash - Mrs. Gowramma Kadur - MR. K. Nayak - Dr. Ram Moorthy - Mr. S. R. Padmanabha - Mr. Prakash Chandra Satyanarayana - Mr. H. S. Srikantaiah -
We would like all Kannadigas and Kannada Kootas to participate openly in all the activities of the new organization.
e-KAVI has planned few programs for the year 2003 and 2004 and will be announcing the programs shortly. Keep watching this website for more details.
e-KAVI solicits your input and suggestions to further the promotion of KANNADA through e-KAVI all over the world.
If you are interested in participating in your country chapter of e- KAVI, please let us know and send us an email.
With warm regards,
Interested Kannadigas around the world,International Kannada Vedike Committee Founders of International Kannada Vedike

Karnataka and Kannada Links

Newspapers and Magazines
Prajavani- Kannada Daily
Udayavani - Kannada Daily
Sanjevani- Evening Kannada Daily
Kannada Prabha ( Express Group )
Taranga - Kannada Weekly magazine
Vishwa Kannada -Internet magazine in Kannada
Aparanji
Udayavani
Deccan Herald - English Daily Newspaper
Kannada Portals
Kannada Ratna
Thats Kannada
Samparka
Our Karnataka
Kannada Language Literature and Software
Kannada Sahitya
Kannada Sahitya puta - Kulki’s literary Page
Ambikatanayadatta - D.R.Bendre
BARAHA
Kannada Software Digest - Links to Kannada Softwares
Karnataka Tourism
Karnataka Information
Karnataka State Tourism Development Corporation
Karnataka Home Page
Karnataka Tourism Page
Karnataka.com
Bangalore - The Garden City
Discover Bangalore - Your One stop source on Bangalore
Education Bangalore - Everything about education in Bangalore
Namma Bengaluru
Bangalore Online
Online Bangalore
Bangalore Net
Virtual Bangalore
Kannada Movies
ShreeGandha.org- A MediaDream Innovation
Kannada Songs
Udbhava
ShreeGandha.org- A MediaDream Innovation
Kannada Audio
Cool Goose - Kannada Songs
Music India Online - film songs
Hiremath's Desi Songs Page
Kannada Music World
New Kannada Songs - From Chirag-Entertainers
Harry's Favorite Kannada Songs
Madhuralaya
Kannada Songs -Viggy.com
Miscellaneous
Live TV Programs
Karnataka Cricket
KSCA Official Website
Kamat's Potpourri
Kannada University
Kannada.Com
Kannada Ganaka Parishat
Other Important Cities
Bijapur - The Historical City
Mysore
Hubli
Dharwad
Mangalore - The Coastal Ciy
Shimoga
Udupi

Monday, May 11, 2009

ಆಡಳಿತದಲ್ಲಿ ಕನ್ನಡ ಹೋರಾಟ : ಡಾಕ್ಟರ್ ಸರೋಜಿನಿ ಮಹಿಷಿ ವರದಿ : ಡಾಕ್ಟರ್ ನಂಜುಂಡಪ್ಪ ವರದಿ ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ :: ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ.

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ
ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ ಕನ್ನಡವೇ ಧರ್ಮELLA KANNADA ABHIMAANIGALA VEDIKE INTERNATIONAL - EKAVI


"ಈ-ಕವಿ" ಸಂಸ್ಥೆ ಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ."

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಈ-ಕವಿ" ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.


ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..

ಆಡಳಿತದಲ್ಲಿ ಕನ್ನಡ ಹೋರಾಟ : ಡಾಕ್ಟರ್ ಸರೋಜಿನಿ ಮಹಿಷಿ ವರದಿ : ಡಾಕ್ಟರ್ ನಂಜುಂಡಪ್ಪ ವರದಿ

ಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು.
ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ. ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು,
ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ.
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.
https://sites.google.com/site/kannadatantramsha/https://sites.google.com/site/kannadatantramsha/kannada-softwaregala-ithihasa



ಡಾಕ್ಟರ್ ಸರೋಜಿನಿ ಮಹಿಷಿ ವರದಿ ಯನ್ನು ಕರ್ನಾಟಕ ಸರ್ಕಾರ ಅಳವಡಿಸಿಲ್ಲ . ಯಾಕೆ?
ಅಳವಡಿಸಿದ್ದರೆ ಕನ್ನಡಿಗರಿಗೆ ಬಹಳ ಉಪಯೋಗ ಆಗುತ್ತಿತ್ತು.
ಮಹಿಷಿ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ಮಹಿಷಿ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಕನ್ನಡಿಗರಿಗೆ ಎಲ್ಲ ಕಂಪೆನಿಗಳಲ್ಲಿ ೭೦ % ಕೆಲಸ ಸಿಗುತ್ತಿತ್ತು.
ಇದೆ ಕನ್ನಡಿಗರಿಗೆ ಮಾಡಿದ ಅನ್ಯಾಯ.http://sites.google.com/site/ekavikannada/Homehttp://sites.google.com/site/ekavikannada/dr-sarojini-mahishi-report



ಡಾಕ್ಟರ್ ನಂಜುಂಡಪ್ಪ ವರದಿ ಯನ್ನು ಕರ್ನಾಟಕ ಸರ್ಕಾರ ಸರಿಯಾಗಿ ಅಳವಡಿಸಿಲ್ಲ. ಯಾಕೆ? ಯಾರು ಇದಕ್ಕೆ ಕಾರಣ? ನಂಜುಂಡಪ್ಪ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ, ಉತ್ತರ ಕರ್ನಾಟಕಕ್ಕೆ ಮತ್ತು ಉತ್ತರ ಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ನಂಜುಂಡಪ್ಪ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಉತ್ತರ ಕರ್ನಾಟಕ ಅಬಿವ್ರುದ್ದಿ ಯಾಗುತ್ತಿತ್ತು. http://sites.google.com/site/ekavikannada/Homehttp://sites.google.com/site/ekavikannada/dr-nanjundappa-report


ಈ-ಮೇಲ್, ಅಂತರ್ಜಾಲ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಈ ಗುರಿಯನ್ನು ಮುಟ್ಟುವ ಸಲುವಾಗಿ "ಈ-ಕವಿ" ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಇದರಿಂದ ಬೆಂಗಳೂರಿನಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ , ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ "ಈ-ಕವಿ" ಯಲ್ಲಿ ಕಲ್ಪಿತವಾಗಿದೆ. ಈ-ಕವಿ ಕರ್ನಾಟಕದಾದ್ಯಂತ ಮತ್ತು ಪ್ರಪಂಚದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸುತ್ತ ಮುಂದೆ ಸಾಗುತ್ತಿದೆ. ಬನ್ನಿ, ನಾವೆಲ್ಲ ಒಂದಾಗಿ ದುಡಿಯೋಣ.

E-Kavi Events

Inauguration of E-Kavi.- Kannadigas are extremely happy and proud that celebrated famous author and dramatist, Former Vice Chancellor of Hampi University, winner of Kabir Award, Padmashree Dr. Chandrasekhara Kambar has inaugurated E-KAVI on October 4th 2003....more...
Ianuguration of E Kavi Bangalore -
Kannadigas in Bangalore have officially formed E Kavi Bangalore on January 18, 2004. Former Vice Chancellor of Hampi University, winner of Kabir Award, Padmashree Dr. Chandrasekhara Kambar inaugurated E-KAVI Bangalore. Dr. Srinatha Sastry was the Chief Guest. Read a report on the Inaugural function and look at the photos by clicking here Sahitya Sammelana :- International Kannada Conference on Folk Literature and Culture of Karnataka.This is an open call for papers, presentations and participation for the first international Kannada conference..more..
Kuvempu Centenary Celebrations:- E-KAVI planning to contact all Kannada Kootas all over the world in asking them to have atleast a program focusing on KUVEMPU starting from Jan, 2004...more..

Dr. Lakshminarayana Ganapathi on Kuvempu, Bendre and Karanth: - Dr.Lakshminarayana Ganapathi is one of the founders of E Kavi, who recently discussed the above topic under the auspices of Bhoomika, an art organization for the people of Karnataka residing in the Washington Metropolitan Areas of Maryland, Washington D.C., and Virginia.

Read the story in Kannada Ratna http://www.kannadaratna.com/nri1/bhoomikaa_feb1.html
http://www.kannadaratna.com/nri1/bhoomikaa_feb2.html
and thatskannada.com http://www.thatskannada.com/nri/engagements/160204bhoomika.html
A Job Portal Exclusively for Kannadigas by Kannadigas
www.kannadavedike.org
Watch for Launch Date

About E Kavi...

IRVINE, CALIFORNIA, USA - Kannadigas are extremely happy and proud that celebrated famous author and dramatist, Former Vice Chancellor of Hampi University, winner of Kabir Award, Padmashree Dr. Chandrasekhara Kambar has inaugurated E-KAVI on October 4th 2003.

Kannadigas have expressed interest in the following type of activities in "E-KAVI",
* Holistic suite of activities of Karnataka culture and literature. * Network of all Kannada associations in all parts of the world. * To strengthen the activities of Kannadigas all over the world and to create a unified voice.

Kannadigas and Kannada organizations from different parts of the world took a major step forward in forming an International Kannada Vedike called as Ella Kannada AbhimaanigaLa Vedike International "E- KAVI", the gateway to international Kannada and its Culture. "E- KAVI" is an international organization to provide forum for Kannada literature and culture that organizes events in all parts of the world few times periodically every year.
Dr. Chandrasekhara Kambar, addressing the gathering during the inauguration of E-KAVI said, "Few million people from Karnataka have already settled in various parts of the world and formed cultural organizations in their adopted countries. They have been celebrating events in the organizations for few decades. They are at a critical cusp in their life and the life of the second generation. It is prudent that a continuous link is established between them and Karnataka, to enable a continuous support channel for ongoing endeavors to fuel the infrastructure. E-KAVI is ideally poised to be that infrastructure and conduit for mutual cooperation between the different organizations, as well as facilitate for a bilateral channel between Karnataka and the organizations of Kannadigas around the world." Dr. Kambar continued by saying, "Globalization has triggered a chain of events that have affected the lives of commoners in Karnataka. In this context, it is prudent that we do not limit and isolate Karnataka from the rest of the world. E-KAVI, its members and members organizations should work cooperatively to ensure that all Kannadigas thrive together, not leaving behind even a single soul in this march towards prosperity".

V. M. Kumaraswamy, Founder and Chief Executive Officer said during the inauguration event, "My vision for E- KAVI is for everyone to contribute towards the goals of the organization and make Karnataka, its culture and literature familiar to everyone in the world".

Vaidehi, reiterated the concerns expressed by Dr. Kambar by adding, "The absence of the second generation of Kannadigas in today's meeting is disheartening to me, especially because second generation is nothing but future torch bearers of Kannada culture in America. If we do not pay attention to them and include them in every activity of Kannada programs the purpose of the Kannada organizations is unserved". She continued by saying, "E-KAVI has started with this important purpose to serve the needs of booth the first and second generation Kannadigas".
Dr. Subbanna Jayaprakash, Founder and Secretary of the organization welcomed the gathering.
Vaidehi (real name Janaki Srinivasa Murthy), born in 1945, in Kundapura, Dakshina Kannada District, Karnataka is a well-known Kannada fiction writer and poet, renowned for her espousal of the cause of women. Her writings, generally described as post-modernist, depict the plight of women in an indignant and rebellious tone. In fact, it is told that her creative self blossomed as a result of her encounters with patriarchy, in search of her personal freedom. For instance, daring to sit on a chair was, for her, one of the heroic feats she accomplished in her childhood, in defiance of the social injunction that girls should not sit on chairs in presence of the male members of the family, let alone male members from outside. She longed for the freedom that she was denied on account of being a woman, but enjoyed in full measure by her brothers. Her short stories and novels lament the discrimination and unequal treatment meted out to women in society. She successfully takes up cudgels on their behalf, using her pen as an effective weapon for social transformation.

Vaidehi has received many prestigious literary awards, such as the Karnataka Sahitya Akademi award, the M.K. Indira award, the Katha award and the Attimabbe Award.
The Library of Congress has acquired fifteen titles by her. Many of her works have been translated into English and many Indian languages.

E -KAVI is an International Kannada Vedike dedicated to:



holistic suite of activities of Kannada people
people of Kannada origin
people interested in culture of Karnataka and Kannada literature
preserve and promote Kannada heritage and culture
network all kannada kootas / associations / sanghas / vedikes all around the world
to develop methods and to teach kannadiga youths to become responsible leaders, professionals in all fields and to become part of powerful democracy in the world.
the rich diversity of languages with roots and expanse in Karnataka to include tuLu, konkaNi, koorgi, havyaka, sanketi, bRuhaccaraNa , Etc.
to provide more prestige for the Kannada language and its culture.
to see that Kannadigas would continue to enrich our language and contribute to our motherland,
to help educational institutions in different countries to programs and courses in Kannada and it's culture.
to strenghten the activities of Kannadigas here in North America and all over the world and to create a unified voice.
to respect the thoughts of the others. When Kannadigas recognize the opinion of the others, automatically it shows the respect we each other give.