Tuesday, August 25, 2009

ಕೈ ಕಟ್ಟಿ ಕುಳಿತರೆ ಕನ್ನಡ ಆಡಳಿತ ಭಾಷೆ ಆಗುವುದಿಲ್ಲ

ಎಲ್ಲಾ ಕನ್ನಡ ಅಭಿಮಾನಿಗಳ ಅಂತರರಾಷ್ಟೀಯ ವೇದಿಕೆ - ಈಕವಿ ಕನ್ನಡ ಕನ್ನಡಿಗ ಕನ್ನಡಿಗರು ಕರ್ನಾಟಕಬನ್ನಿ ಎಲ್ಲಾ ಕನ್ನಡಿಗರು ಒಂದಾಗಿ ಕನ್ನಡ ಕೆಲಸಕ್ಕೆ ಮುಂದಾಗೋಣ… ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ ಕನ್ನಡವೇ ಜಾತಿ ಕನ್ನಡವೇ ಧರ್ಮELLA KANNADA ABHIMAANIGALA VEDIKE INTERNATIONAL - EKAVI



ಕನ್ನಡಿಗರ ಸಂಪರ್ಕ ಜಾಲ
EKAVI KANNADIGAS NETWORKhttp://ekavikarnataka.ning.com

EKAVI ಈ-ಕವಿ COMMUNITY on ORKUT
JOIN: http://www.orkut.com/Community.aspx?cmm=23145031
EKAVI ಈ-ಕವಿ COMMUNITY on YAHOO Group - 4000 membersJoin:: http://groups.yahoo.com/group/ellaKAVI

ELLAKAVI Blog: http://www.ellakavi.wordpress.
com


EKAVI WEBSITE: http://www.ekavi.org

EKAVI Blog: http://ekavi.wordpress.com



ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಯ ಜನಜೀವನದ ಬಗ್ಗೆ ಚಿಂತನೆ ಕಾಳಜಿಹೊಂದಿರುವ ಈ ಸಂಘಟನೆ ೨೦೦೩ ಅಕ್ಟೋಬರ್ ೪ ರಂದು ಅಮೆರಿಕಾದಲ್ಲಿ ಜನ್ಮತಾಳಿತು. ೨೦೦೪ರ ಜನವರಿಯಲ್ಲಿ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭಿಸಿದ ಈ-ಕವಿ ಕರ್ನಾಟಕದಾದ್ಯಂತ ಮತ್ತು ಪ್ರಪಂಚದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸುತ್ತ ಮುಂದೆ ಸಾಗುತ್ತಿದೆ.

29 JILLEGALA mattu 177 TAALOKUGALA NETWORK
NETWORK of DISTRICTS and KANNADIGAS
JILLEGALA mattu TAALOKUGALA NETWORK
ಚಾಮರಾಜನಗರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ CHAMARAJANAGARA KANNADIGARA NETWORKhttp://ekavichamarajanagara.ning.com/

ಗುಲ್ಬರ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ GULBARGA KANNADIGARA NETWORKhttp://ekavigulbarga.ning.com

ಮೈಸೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ MYSORE KANNADIGARA NETWORK
http://ekavimysore.ning.com


ಮಂಡ್ಯ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ MANDYA KANNADIGARA NETWORKhttp://ekavimandya.ning.com/

ಉಡುಪಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ UDUPI KANNADIGARA NETWORKhttp://udupiekavi.ning.com

ಚಿತ್ರದುರ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ CHITRADURGA KANNADIGARA NETWORKhttp://chitradurgajille.ning.com/

ಉತ್ತರಕನ್ನಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ UTTARAKANNADA KANNADIGARA NETWORKhttp://ekaviuttarakannada.ning.com/

ಶಿವಮೊಗ್ಗ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ SHIVAMOGA KANNADIGARA NETWORKhttp://ekavishivamoga.ning.com

ಹಾಸನ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲHASSAN KANNADIGARA NETWORKhttp://ekavihassan.ning.com/

ತುಮಕೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ TUMKUR KANNADIGARA NETWORKhttp://ekavitumkur.ning.com/

ಬೆಳಗಾವಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
BELAGAVI KANNADIGARA NETWORKhttp://belagaum.ning.com/

ಚಿಕ್ಕಬಳ್ಳಾಪುರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ CHIKKABALLAPURA KANNADIGARA NETWORKhttp://chikkaballapura.ning.com/

ಬೀದರ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ BIDAR KANNADIGARA NETWORKhttp://ekavibidar.ning.com

ಹಾವೇರಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ HAVERI KANNADIGARA NETWORKhttp://ekavihaveri.ning.com

ಬಾಗಲಕೋಟೆ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ BAGALAKOTE KANNADIGARA NETWORKhttp://bagalakote.ning.com/

ರಾಮನಗರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ RAMANAGARA KANNADIGARA NETWORKhttp://ramanagarajille.ning.com/

ದಕ್ಷಿಣಕನ್ನಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ DAKSHINAKANNADA KANNADIGARA NETWORKhttp://ekavidakshinakannada.ning.com/

ಗದಗ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ GADAG KANNADIGARA NETWORK
http://ekavigadag.ning.com

ರಾಯಚೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ RAICHUR KANNADIGARA NETWORKhttp://ekaviraichur.ning.com/

ಬೆಳ್ಳಾರಿ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ BELLARY KANNADIGARA NETWORKhttp://ekavibellary.ning.com/

ಧಾರವಾಡ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ DHARWAD KANNADIGARA NETWORKhttp://ekavihublidharwad.ning.com/

ಕೊಡಗು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ KODAGU KANNADIGARA NETWORKhttp://ekavikodagu.ning.com/

ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ KOPPAL KANNADIGARA NETWORKhttp://ekavikoppal.ning.com/

ಬಿಜಾಪುರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ BIJAPUR KANNADIGARA NETWORKhttp://ekavibijapur.ning.com/

ದಾವಣಗೆರೆ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ DAVANAGERE KANNADIGARA NETWORK
http://ekavidavanagere.ning.com/


ಚಿಕ್ಕಮಂಗಳೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ CHIKAMAGALUR KANNADIGARA NETWORKhttp://ekavichikamagalur.ning.com/

ಕೋಲಾರ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ KOLAR KANNADIGARA NETWORKhttp://ekavikolar.ning.com/
_________________________________


NETWORK of KANNADIGAS in DIFFERENT COUNTRIES EUROPE KANNADIGARA VEDIKEhttp://europekannada.ning.com/,AMERI KANNADIGARA VEDIKEhttp://ekaviusa.ning.com/,UK KANNADIGARA VEDIKEhttp://ukkannada.ning.com/,CANADA KANNADIGARA VEDIKEhttp://canadakannada.ning.com/,AUSTRALIA KANNADIGARA VEDIKEhttp://ekaviaustralia.ning.com/,ASIA PACIFIC OKKUTA KANNADIGARA VEDIKEhttp://asiapacifickannadaokkuta.ning.com/,ARAB STATES KANNADIGARA VEDIKE
http://arabkannada.ning.com/
JAPAN KANNADIGARA VEDIKEhttp://ekavijapan.ning.com/SINGAPORE KANNADIGARA VEDIKEhttp://ekavisingapore.ning.com/NEW ZEALAND KANNADIGARA VEDIKEhttp://ekavinewzealanad.ning.com/HONG KONG KANNADIGARA VEDIKEhttp://ekavihongkong.ning.com/ KOREA KANNADIGARA VEDIKEhttp://ekavikorea.ning.com/___________________________
"ಈ-ಕವಿ" ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ."




ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.



ಈ-ಕವಿ" ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.




ಈ ಗುರಿಯನ್ನು ಮುಟ್ಟುವ ಸಲುವಾಗಿ "ಈ-ಕವಿ" ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.


ಬೆಂಗಳೂರಿನಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾ ಯ ಮಾಡುವ ಒಂದು ಸುವರ್ಣಾವಕಾಶ "ಈ-ಕವಿ" ಯಲ್ಲಿ ಕಲ್ಪಿತವಾಗಿದೆ. ನೀವು, ನಿಮ್ಮ ನಿಮ್ಮ "ಈ-ಕವಿ" ದೇಶದ, ಜಿಲ್ಲೆಯ ಮತ್ತು ತಾಲ್ಲೂಕುಗಳ ಸಮುದಾಯ / ಕಮ್ಯುನಿಟಿ ಸೇರಿಕೊಳ್ಳಿ. ಎಲ್ಲರು ಒಟ್ಟಿಗೆ ಸೇರಿ ಮುಂದೆತರಬಹುದು. ನಿಮ್ಮ ಸ್ನೇಹಿತರಿಗೆಲ್ಲೂ ತಿಳಿಸಿ. ಒಗ್ಗಟ್ಟಿನಲ್ಲಿ ಬಲವಿದೆ.
_______________________________________________ ಡಾ. ಸರೋಜಿನಿ ಮಹಿಷಿ ವರದಿ ಯನ್ನು , ಯಾಕೆ ಯಾವ ಕರ್ನಾಟಕ ಸರ್ಕಾರ ಜಾರಿಗೆ ತಂದಿಲ್ಲ. ಜಾರಿಗೆ ತರದೇ ಕರ್ನಾಟಕ ಸರಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಇದನ್ನು ಜಾರಿಗೆ ತಂದು ಕನ್ನಡಿಗರಿಗೆ ಆಗಿರುವ ಅನ್ಯಾಯ ವನ್ನು ಸರಿಪಡಿಸಬೇಕು. ಕರ್ನಾಟಕ ಸರ್ಕಾರ ದಿಂದ ಎಲ್ಲ ಸೌಲಭ್ಯ ಪಡೆದು ಖಾಸಗಿ ಕಾರ್ಖನೆಯವರು , ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಇದನೆಲ್ಲ ಸರಿಪಡಿಸಬೇಕು.
ಡಾ. ನಂಜುಂಡಪ್ಪ ವರದಿ ಯನ್ನು , ಕರ್ನಾಟಕ ಸರ್ಕಾರ , ಸರಿಯಾಗಿ ಜಾರಿಗೆ ತರದೇ , ಉತ್ತರಕರ್ನಾಟಕ ಬೆಳವಣಿಗೆಯನ್ನು ನಿಲ್ಲಿಸಿದ್ದಾರೆ. ಮತ್ತೆ ಉತ್ತರಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ.

ಕೈ ಕಟ್ಟಿ ಕುಳಿತರೆ ಕನ್ನಡ ಆಡಳಿತ ಭಾಷೆ ಆಗುವುದಿಲ್ಲ. ಕನ್ನಡಿಗರು ನಾವು ಒಂದಾಗಿ ಸರಿಯಾಗಿ ಯೋಚನೆ ಮಾಡಿ ಕನ್ನಡ , ಕರ್ನಾಟಕ ಸರ್ಕಾರದಲ್ಲಿ ಯಾಕೆ ಇನ್ನು ಆಡಳಿತ ಭಾಷೆ ಆಗಿಲ್ಲ ಅಂತ ತಿಳಿದುಕೊಳ್ಳಬೇಕು. ಯಾಕೆ ಆಗಿಲ್ಲ ? ಕಾರಣ ಏನು ? ಯಾರು ಕಾರಣರು ? ಕನ್ನಡ ತಂತ್ರಾಂಶ ದ ಬಗ್ಗೆ ಈಕವಿ ತಿಳಿಸಿರುವ ವಿಷಯಗಳನ್ನು ಚರ್ಚೆ ಮಾಡಿ, ನಿರ್ದಾರ ತೆಗೆದುಕೊಂಡು, ಪತ್ರಗಳನ್ನು ಬರೆಯಬೇಕು.
ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..

ಆಡಳಿತದಲ್ಲಿ ಕನ್ನಡ ಹೋರಾಟ : ಡಾಕ್ಟರ್ ಸರೋಜಿನಿ ಮಹಿಷಿ ವರದಿ : ಡಾಕ್ಟರ್ ನಂಜುಂಡಪ್ಪ ವರದಿಕರ್ನಾಟಕ ಸರ್ಕಾರ ದಲ್ಲಿ, ಕನ್ನಡ ಆಡಳಿತ ದಲ್ಲಿ ಕಡ್ಡಾಯ ವಾಗ ಬೇಕಾದರೆ, ಕನ್ನಡ ತಂತ್ರಾಂಶ ಸರಿಪಡಿಸಬೇಕು.ಕನ್ನಡಿಗರಿಗೆ ಇದೆ ಮೊದಲನೆಯ ಕೆಲಸ. ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು,ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ.ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.https://sites.google.com/site/kannadatantramsha/https://sites.google.com/site/kannadatantramsha/kannada-softwaregal...


ಡಾಕ್ಟರ್ ಸರೋಜಿನಿ ಮಹಿಷಿ ವರದಿ ಯನ್ನು ಕರ್ನಾಟಕ ಸರ್ಕಾರ ಅಳವಡಿಸಿಲ್ಲ . ಯಾಕೆ?ಅಳವಡಿಸಿದ್ದರೆ ಕನ್ನಡಿಗರಿಗೆ ಬಹಳ ಉಪಯೋಗ ಆಗುತ್ತಿತ್ತು.ಮಹಿಷಿ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಅನ್ಯಾಯ ಮಾಡಿದೆ.ಮಹಿಷಿ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಕನ್ನಡಿಗರಿಗೆ ಎಲ್ಲ ಕಂಪೆನಿಗಳಲ್ಲಿ ೭೦ % ಕೆಲಸ ಸಿಗುತ್ತಿತ್ತು.ಇದೆ ಕನ್ನಡಿಗರಿಗೆ ಮಾಡಿದ ಅನ್ಯಾಯ.http://sites.google.com/site/ekavikannada/Homehttp://sites.google.com/site/ekavikannada/dr-sarojini-mahishi-report


ಡಾಕ್ಟರ್ ನಂಜುಂಡಪ್ಪ ವರದಿ ಯನ್ನು ಕರ್ನಾಟಕ ಸರ್ಕಾರ ಸರಿಯಾಗಿ ಅಳವಡಿಸಿಲ್ಲ. ಯಾಕೆ? ಯಾರು ಇದಕ್ಕೆ ಕಾರಣ?ನಂಜುಂಡಪ್ಪ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ, ಉತ್ತರ ಕರ್ನಾಟಕಕ್ಕೆ ಮತ್ತು ಉತ್ತರ ಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ.ನಂಜುಂಡಪ್ಪ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಉತ್ತರ ಕರ್ನಾಟಕ ಅಬಿವ್ರುದ್ದಿ ಯಾಗುತ್ತಿತ್ತು.http://sites.google.com/site/ekavikannada/Homehttp://sites.google.com/site/ekavikannada/dr-nanjundappa-report____________________________________________________ ಈ ಕವಿ ಸಂಸ್ಥಾಪಕರು ಶ್ರೀ ವಿ.ಎಂ.ಕುಮಾರಸ್ವಾಮಿGet involved with EKAVI Community !!V. M. Kumaraswamy, BE., MBA (USA)., 1971 BMSCE Graduating CIVIL Batch.
In USA since 1975. Self Employed Since 1971.

Dr.Kambar on ekavi and VMKhttp://www.youtube.com/watch?v=UAkg4iqC1XY

Dr. Chandrashekara Kambara's Speech aobut KSD
Part one : http://youtube.com/watch?v=s01b4Z7l-awPart two : http://youtube.com/watch?v=UMmmomar7WA

EKAVI activities on picasaweb albumhttp://picasaweb.google.com/vmkumaraswamyhttp://picasaweb.google.com/bmsceiaa EKAVI ಈ-ಕವಿ COMMUNITY on ORKUT http://www.orkut.com/Community.aspx?cmm=23145031EKAVI ಈ-ಕವಿ COMMUNITY on YAHOO - 4000 membersJoin:: http://groups.yahoo.com/group/ellaKAVI ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ. ೧೯೯೮ ರಿಂದ ಅಕ್ಕ ಕೂಟದ ಸ್ಥಾಪಕ ಟ್ರಸ್ಟಿ ಮತ್ತು ಸ್ಥಾಪಕ ನಿರ್ದೇಶಕರಾಗಿ ದುಡಿದಿದ್ದಾರೆ. ೨೦೦೦ ರಿಂದ ೨೦೦೨ ರವರಿಗೆ ಅಕ್ಕ ಕೂಟದ ಸಹ ಕಾರ್ಯದರ್ಶಿಯಾಗಿದ್ದರು. ೨೦೦೩ ನಲ್ಲಿ ಈಕವಿ ಸಂಸ್ಥೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದರು. ೨೦೦೪ ರಲ್ಲಿ ಈಕವಿ ಸಂಸ್ಥೆಯನ್ನು ಕರ್ನಾಟಕ ದಲ್ಲಿ ಸ್ಥಾಪಿಸಿದರು.